ಸ್ವಾತಂತ್ರ್ಯದ ಓಟ
₹ 40.00
ಉತ್ತರ ಪ್ರದೇಶದ ಮಿಜಾಪುರ್ ಮತ್ತು ಭದೊಹಿ ಜಿಲ್ಲೆಗಳ ಹಲವಾರು ಪುಟ್ಟ ಗ್ರಾಮಗಳಲ್ಲಿ, ಚಿಕ್ಕ ಮಕ್ಕಳು ಜಮಖಾನೆಗಳನ್ನು ನೇಯಲು ಗಂಟೆಗಟ್ಟಲೆ ಮಗ್ಗಗಳಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿನ ಜಮಖಾನೆಗಳು ಅವುಗಳ ಅಪ್ರತಿಮ ವಿನ್ಯಾಸಕ್ಕಾಗಿ ವಿಶ್ವಪ್ರಸಿದ್ಧ. ಇದು ಅಂತಹ ಮಗ್ಗಗಳಲ್ಲಿ ಕೆಲಸ ಮಾಡುವ ಭಾರತೀಯ ಮಕ್ಕಳ ಕಥೆ.
- Additional information
- Reviews (0)
Additional information
Weight | 100 g |
---|---|
ಬರೆದವರು | ಸುಭದ್ರ ಸೇನ್ ಗುಪ್ತ |
ಚಿತ್ರಗಳು | ತಪಸ್ ಗುಹಾ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Be the first to review “ಸ್ವಾತಂತ್ರ್ಯದ ಓಟ”
You must be logged in to post a review.
Reviews
There are no reviews yet.