ಸೋಲೆಂಬುದು ಅಲ್ಪವಿರಾಮ

ಸೋಲೆಂಬುದು ಅಲ್ಪವಿರಾಮ

 250.00

ಸೋಲೆಂಬುದು ಅಲ್ಪವಿರಾಮ (ಬದುಕು ಬದಲಿಸಬಹುದು-3)

ಇದು ನೇಮಿಚಂದ್ರ ಅವರ ‘ಬದುಕು ಬದಲಿಸಬಹುದು’ ಮಾಲಿಕೆಯ ಮೂರನೇ ಪುಸ್ತಕ.

*ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ!

* ನಮ್ಮ ಬದುಕಿನ ನಿಘಂಟಿನಿಂದ ‘ಸೋಲು’ ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಲ್ಲ, ಎಲ್ಲವೂ ಸವಾಲು!

ಬದುಕು ಪ್ರೀತಿಯ ಈ ಕೃತಿ ನೀಡುವ ಸಂದೇಶ ಇದು.

Additional information

Weight 340 g
ಬರೆದವರು

ನೇಮಿಚಂದ್ರ

ಪ್ರಕಾಶಕರು

ನವಕರ್ನಾಟಕ ಪಬ್ಲಿಕೇಷನ್ಸ್‌

Reviews

There are no reviews yet.


Be the first to review “ಸೋಲೆಂಬುದು ಅಲ್ಪವಿರಾಮ”

You've just added this product to the cart: