ಶಿಕ್ಷಣದಲ್ಲಿ ಮನೋವಿಜ್ಞಾನ
₹ 160.00
ವ್ಯಕ್ತಿಯ ಬೌದ್ಧಿಕ, ಮನೋವೈಜ್ಞಾನಿಕ, ಭಾವನಾತ್ಮಕ, ನೈತಿಕ ಹಾಗೂ ಸಾಮಾಜಿಕ ವಿಕಾಸವು ಬೋಧನೆ ಮತ್ತು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಶೈಕ್ಷಣಿಕ ಮನೋವಿಜ್ಞಾನವು ಬೇರೆ ಬೇರೆ ವಯೋಮಾನದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಆಸಕ್ತಿ ತಳೆದು, ಕಲಿಕೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ. ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರು ತಮ್ಮ ಅಧ್ಯಯನ, ಬೋಧನೆ ಹಾಗೂ ಅನುಭವಗಳ ಆಧಾರದ ಮೇಲೆ ರಚಿಸಿರುವ ಬೆಲೆಯುಳ್ಳ ಹೊತ್ತಗೆ ಇದಾಗಿದೆ.
- Additional information
Additional information
Weight | 280 g |
---|---|
ಬರೆದವರು | ಡಾ.ಮಹಾಬಲೇಶ್ವರ ರಾವ್ |
ಪ್ರಕಾಶಕರು | ನವ ಕರ್ನಾಟಕ ಪ್ರಕಾಶನ |