ಶಾಸನಗಳಲ್ಲಿ ಶಿವಶರಣರು

ಶಾಸನಗಳಲ್ಲಿ ಶಿವಶರಣರು

 130.00

ಜಾಗತಿಕ ಇತಿಹಾಸದಲ್ಲಿ ಶಿವಶರಣರದೊಂದು ವಿನೂತನ ಯುಗ. ಅದ್ಭುತವಾದ ಕ್ರಾಂತಿಯನ್ನೆಸಗಿ ಮಾನವ ಜೀವನದ ಮಹಾ ಮೌಲ್ಯಗಳನ್ನು ಪ್ರತಿಷ್ಟಾಪಿಸಿದ ಶಿವಶರಣರ ಚರಿತ್ರೆಯನ್ನು ಶಾಸನಗಳ ಆಧಾರದಿಂದ ನಿರ್ಣಯಿಸಲು ಮಾಡಿದ ದೊಡ್ಡ ಪ್ರಯತ್ನವೇ ಎಂ.ಎಂ.ಕಲಬುರ್ಗಿಯವರು ಬರೆದಿರುವ “ಶಾಸನಗಳಲ್ಲಿ ಶಿವಶರಣರು” ಅನ್ನುವ ಈ ಕೃತಿ.

Additional information

Weight 280 g
ಬರಹಗಾರರು

ಡಾ. ಎಂ.ಎಂ.ಕಲಬುರ್ಗಿ

ಪ್ರಕಾಶಕರು

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

You've just added this product to the cart: