ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ
₹ 250.00
ಡಾ. ಶೆಟ್ಟರ್ ದಕ್ಷಿಣ ಭಾರತದ ಧೀಮಂತ ಚಿಂತಕರಾದ ಇತಿಹಾಸಜ್ಞರು. ಈ ಪುಸ್ತಕದಲ್ಲಿ ಕನ್ನಡವನ್ನು ದ್ರಾವಿಡಲೋಕದಲ್ಲೂ, ಸಂಸ್ಕೃತ ಲೋಕದಲ್ಲೂ ಇಟ್ಟು ಅವರು ನೋಡುವ ಕ್ರಮ ಘನವಾದ ಹೊಸ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಕನ್ನಡ ಸಾಹಿತ್ಯದಲ್ಲಿ ಪಂಪ, ವಚನಕಾರರು, ಕುವೆಂಪು, ಬೇಂದ್ರೆ, ಅಡಿಗ, ಪುತಿನ, ಕಂಬಾರ ಇತ್ಯಾದಿ ಹಲವರನ್ನು ನಾವು ವಿಮರ್ಶಿಸುವ ದಾರಿಗಳು ಶೆಟ್ಟರ್ ವಿಚಾರದಿಂದ ಇನ್ನಷ್ಟು ದಟ್ಟವಾಗಲಿವೆ.
- Additional information
Additional information
Weight | 340 g |
---|---|
ಬರಹಗಾರರು | ಶೆಟ್ಟರ್ ಷ |
ಪ್ರಕಾಶಕರು | ಅಭಿನವ ಪ್ರಕಾಶನ, ಬೆಂಗಳೂರು |
ಪ್ರಕಟಣೆಯ ವರ್ಷ | 2007 |