ಸರ್ವಜ್ಞ ವಚನಗಳ ಓದು
₹ 70.00
ಸರ್ವಜ್ಞನ 90 ವಚನಗಳನ್ನು ಕೈಗೆತ್ತಿಕೊಂಡು ಅವುಗಳಲ್ಲಿ ಕಂಡು ಬರುವ ಕವಿಯ ಇಂಗಿತವನ್ನು ಸರಳವಾದ ಕೆಲ ಸಾಲುಗಳಲ್ಲಿ ಬಣ್ಣಿಸುತ್ತ ಸರ್ವಜ್ಞನ ವಚನಗಳ ಲೋಕದಲ್ಲಿ ನಿಮ್ಮನ್ನು ಕೊಂಡೊಯ್ಯುವ ಚಿಕ್ಕ ಪುಸ್ತಕವನ್ನು ಹೊರ ತಂದಿದ್ದಾರೆ ಸಾಹಿತ್ಯ ಅಕಾಡೆಮಿಯ ಸದಸ್ಯರೂ, ಕನ್ನಡ ಪ್ರಾಧ್ಯಾಪಕರು ಆದ ಸಿ.ಪಿ.ನಾಗರಾಜ್ ಅವರು. ಸರ್ವಜ್ಞನ ವಚನಗಳನ್ನು ಅರಿಯಲು ಬಯಸುವವರಿಗೆ ಒಂದೇ ಏಟಿನಲ್ಲಿ ಓದಿ ಮುಗಿಸಬಲ್ಲ ಕಿರು ಪುಸ್ತಕ.
- Additional information
Additional information
Weight | 90 g |
---|---|
ಬರಹಗಾರರು | ಸಿ.ಪಿ.ನಾಗರಾಜ |
ಪ್ರಕಾಶಕರು | ನಾಗು ಸ್ಮಾರಕ ಪ್ರಕಾಶನ, ಬೆಂಗಳೂರು |