ಸರಳ ವಸ್ತುಗಳಿಂದ ರೋಮಾಂಚನಗೊಳಿಸುವ ವಿಜ್ಞಾನ

ಸರಳ ವಸ್ತುಗಳಿಂದ ರೋಮಾಂಚನಗೊಳಿಸುವ ವಿಜ್ಞಾನ

 200.00

ಎರಡನೆಯ ಮಹಾಯುದ್ಧದಲ್ಲಿ ಅನೇಕ ದೇಶಗಳು ದಿವಾಳಿಗೊಂಡವು.  ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ ತಮ್ಮ ತಮ್ಮ ದೇಶದಲ್ಲಿ ಧ್ವಂಸಗೊಂಡ ಶಾಲಾಕಾಲೇಜುಗಳನ್ನು ಪುನಃ ಕಟ್ಟಿದವು. ಆದರೆ ಇವುಗಳಲ್ಲಿ ವಿಜ್ಞಾನದ ಪ್ರಯೋಗಾಲಯಗಳನ್ನು ಸಜ್ಜುಗೊಳಿಸಲು ಸಾಧ್ಯವಾಗಲಿಲ್ಲ.  ಹಣದ ಕೊರತೆಯೇ ಪ್ರಧಾನವಾಗಿತ್ತು.  1950ನೇ ದಶಕದಲ್ಲಿ ಜೆ.ಪಿ.ಸ್ಟೀಫನಸನ್ ಎಂಬ ಬ್ರಿಟಿಷ್ ಶಿಕ್ಷಕನು ಅತಿಸರಳ ವಸ್ತುಗಳಿಂದ ವಿಜ್ಞಾನ ಬೋಧನೆ ಸಾಧ್ಯವೆಂದು ಒಂದು ಪುಸ್ತಕವನ್ನೇ ಬರೆದನು. ಅದರ ಹೆಸರು Suggestions for science teachers in devastated countries. ಎ ಹೊತ್ತಗೆಯು ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಮಾಡಿತು. ಇದನ್ನೇ ಮಾದರಿಯಾಗಿಟ್ಟುಕೊಂಡು ಐಐಟಿ ಕಾನ್ಪುರದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀ ಅರವಿಂದ ಗುಪ್ತರು ಬರೆದಿರುವ ಪುಸ್ತಕವನ್ನು ಕನ್ನಡಕ್ಕೆ ವಿ.ಎಸ್.ಎಸ್.ಶಾಸ್ತ್ರಿ ತಂದಿದ್ದಾರೆ.

SKU: M0134 Category: Tag:

Additional information

Weight 360 g
ಬರೆದವರು

ಅರವಿಂದ ಗುಪ್ತ (ಕನ್ನಡಕ್ಕೆ: ವಿ.ಎಸ್.ಎಸ್.ಶಾಸ್ತ್ರಿ)

ಪ್ರಕಾಶಕರು

ನವಕರ್ನಾಟಕ ಪ್ರಕಾಶನ

You've just added this product to the cart: