ಸರಳ ಪ್ರಯೋಗಗಳು ಅದ್ಭುತ ಪರಿಕಲ್ಪನೆಗಳು
₹ 130.00
ಮಕ್ಕಳ ವಿಜ್ಞಾನ ಕಲಿಕೆ ಬರೀ ಪುಸ್ತಕಗಳಿಂದ ಇಲ್ಲವೇ ಶಾಲಾ ಪಾಠದಿಂದ ಸಾಧ್ಯವಿಲ್ಲ. ಅದಕ್ಕೆ ಪ್ರಯೋಗಗಳ ಆಸರೆ ಬೇಕು. ಸರಳ ಪ್ರಯೋಗಗಳ ಮೂಲಕ ಮಕ್ಕಳಿಗೆ ವಿಜ್ಞಾನ ಕಲಿಸುವ “ಸರಳ
ಪ್ರಯೋಗಗಳು ಅದ್ಭುತ ಪರಿಕಲ್ಪನೆಗಳು” ಪುಸ್ತಕವನ್ನು ಕರ್ನಾಟಕ ವಿಜ್ಞಾನ ಪರಿಷತ್ತು ಹೊರ ತಂದಿದೆ.
- Additional information
Additional information
Weight | 300 g |
---|---|
ಬರೆದವರು | ಡಾ. ಎಚ್.ಎಸ್.ನಿರಂಜನಾರಾಧ್ಯ – ಡಾ. ವಿ.ಎನ್.ನಾಯಕ್ |
ಪ್ರಕಾಶಕರು | ಕರ್ನಾಟಕ ವಿಜ್ಞಾನ ಪರಿಷತ್ತು |