ಸಂಧ್ಯಾರಾಗ
₹ 95.00
“ನಾನು ಈ ಕಾದಂಬರಿಯನ್ನು ಓದಿ ಮುಗಿಸಿದಾಗ ನನ್ನ ಮೇಲೆ ಎಲ್ಲಕ್ಕೂ ಹೆಚ್ಚು ಪರಿಣಾಮ ಬೀರಿದ ಸಂಗತಿಯೆಂದರೆ ಕತೆ ತುಂಬಿಕೊಂಡ ದೀರ್ಘಕಾಲ. ಇದು ಓದುವಾಗ ತಿಳಿಯುವುದೇ ಇಲ್ಲ. ಹಿಂತಿರುಗಿ ವಿಚಾರ ಮಾಡಿದಾಗ ಮಾತ್ರ ಒಂದು ಪೀಳಿಗೆಯೇ ಮುಗಿದು ಇನ್ನೊಂದು ಹುಟ್ಟಿ ಕುಗ್ಗುತ್ತಿರುವ ಕಲ್ಪನೆ ಬರುತ್ತದೆ. ಕೃಷ್ಣರಾಯರು ಕತೆಯ ಪ್ರವಾಹವನ್ನು ಎಷ್ಟೊಂದು ಸಮರ್ಥರಾಗಿ ನಿರ್ವಹಿಸಬಲ್ಲರೆಂಬುದಕ್ಕೆ ಸಂಧ್ಯಾರಾಗ ಸಾಕ್ಷಿಯಾಗಿದೆ. ಅರ್ಥಪೂರ್ಣವಾದ ಸನ್ನಿವೇಶಗಳ ಕುಶಲ ಆಯ್ಕೆಗೆ ಕಲೆಯ ವೇಗ ಸರಿಯಾಗಿ ಹೊಂದಿಕೊಳ್ಳುವುದರಿಂದ ಕಾಲಗತಿಯ ಅರಿವು ಮಾಯವಾಗಿ ಒಂದು ಅನನ್ಯವಾದ ಸರಳತೆಯ ಅನುಭವವಾಗುತ್ತದೆ.”
– ವಿ.ಎಂ.ಇನಾಂದಾರ್ ( ‘ಸಂಧ್ಯಾರಾಗ ಪ್ರಶಸ್ತಿ’ಯಲ್ಲಿ)
- Additional information
- Reviews (0)
Additional information
Weight | 200 g |
---|---|
ಬರೆದವರು | ಅ.ನ.ಕೃ, ಅ.ನ.ಕೃಷ್ಣರಾಯರು, A. N. Krishna Rao |
ಪ್ರಕಾಶಕರು | ಅಂಕಿತ ಪುಸ್ತಕ |
Be the first to review “ಸಂಧ್ಯಾರಾಗ”
You must be logged in to post a review.
Reviews
There are no reviews yet.