ರಾಜ್ಯದಾಹ
₹ 60.00
ರಾಜ್ಯದಾಹ
ಇದು ದುರ್ಗದ ಸರಣಿ ಪುಸ್ತಕಗಳಲ್ಲಿ ಆರನೆ ಪುಸ್ತಕವಾದರೂ ಇದರಲ್ಲಿ ನಡೆಯುವ ವಿದ್ಯಮಾನ ‘ಕಂಬನಿಯ ಕುಯಿಲು’ ಮತ್ತು ‘ರಕ್ತರಾತ್ರಿ’ ಕಾದಂಬರಿಗಳ ನಡುವಿನ ಸಮಯದ್ದು.
ಅಷ್ಟೇ ಅಲ್ಲದೆ ದುರ್ಗದಲ್ಲಿ ಒಳಜಗಳ ನಡೆಯುವಾಗ ನಾಲ್ಕು ಕಡೆಯಿಂದಲೂ ದಾಳಿ ಮಾಡಿದ ಶತ್ರುಗಳಿಂದ ಮುದ್ದಣ್ಣ ದುರ್ಗವನ್ನು ರಕ್ಷಿಸಿದ ವಿವರಣೆ ಈ ಪುಸ್ತಕದಲ್ಲಿ ಇದೆ.
( ಸೆಲೆ : https://pustakapremi.wordpress.com/ )
- Additional information
Additional information
Weight | 144 g |
---|---|
ಬರೆದವರು | ತ.ರಾ.ಸು |
ಪ್ರಕಾಶಕರು | ಹೇಮಂತ ಸಾಹಿತ್ಯ |