ರಾಜಕುಮಾರ್ ಮತ್ತಷ್ಟು ಮುಖಗಳು

ರಾಜಕುಮಾರ್ ಮತ್ತಷ್ಟು ಮುಖಗಳು

 150.00

” ‘ರಾಜಕುಮಾರ್ ಬಹಳ ಸಿಂಪಲ್ ಬಿಡ್ರೀ..ಬಿಳೀ ಪಂಚೆ, ಷರಟು ಮಾತ್ರ ಧರಿಸೋರು’, ರಾಜಕುಮಾರ್ ಅವರ ಬಗ್ಗೆ ವಿಷಯ ಬಂದಾಗೆಲ್ಲ ಈ ಮಾತು ಬರೋದು. ದಶಕಗಳ ಕಾಲ ಅದು ಹೇಗೆ ಬರೀ ಪಂಚೆ, ಷರಟು ಧರಿಸುತ್ತಾರೆ, ಪ್ಯಾಂಟು ಯಾಕೆ ಹಾಕಲಿಲ್ಲ. ಬರೀ ಪಂಚೆ, ಷರಟು ಹಾಕಿದರೆ ಮಾತ್ರ ಸಿಂಪಲ್ಲಾ? ಅದರೊಳಗೆ ಸೇರೋ ದೇಹಕ್ಕೊಂದು ವ್ಯಕ್ತಿತ್ವ ಮುಖ್ಯ ಅಲ್ವಾ? ಅದು ಹೇಗಿತ್ತು ಅನ್ನೋ ಪ್ರಶ್ನೆಗೆ ಮತ್ತದೇ ಪಂಚೆ ಷರಟುಗಳ ಉತ್ತರವೇ ಬರುತ್ತಿತ್ತು. ಹುಟ್ಟೂರು, ಓಡಾಡಿದ ಜಾಗ ಗುರುತು ಮಾಡಿ, ಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾ, ಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾ ಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್ ಗಳೆಲ್ಲಾ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆ, ರಾಜಕುಮಾರ್ ಸಿಂಪಲ್ ನ ಸೂತ್ರಧಾರ ಮತ್ಯಾರೂ ಅಲ್ಲ, ಕೊನೇ ತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು”

 

Additional information

Weight 200 g
ಬರೆದವರು

ಕಟ್ಟೆ ಗುರುರಾಜ್

ಪ್ರಕಾಶಕರು

ಸವನ್ನ

Reviews

There are no reviews yet.


Be the first to review “ರಾಜಕುಮಾರ್ ಮತ್ತಷ್ಟು ಮುಖಗಳು”

You've just added this product to the cart: