ಪುಟ್ಟ ಕಿಟ್ಟ ವಿಜ್ಞಾನ ಸಂವಾದ 1 ರಿಂದ 8 : ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳು

ಪುಟ್ಟ ಕಿಟ್ಟ ವಿಜ್ಞಾನ ಸಂವಾದ 1 ರಿಂದ 8 : ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳು

 400.00

ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ … ಪುಟ್ಟ – ಕಿಟ್ಟ ವಿಜ್ಞಾನ ಸಂವಾದ… ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ..ಅದು ಹೀಗೇಕೆ? .. ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ.
1. ತಂಪು ಪಾತ್ರೆ, ಜೋಕೆ ! : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೧
2. ನೀರೊಳಗಿನ ಕಲ್ಲೇಕೆ ಹಗುರ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೨
3. ಕಚಗುಳಿ ಇಟ್ಟಾಗ ನಗುವೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೩
4. ಈರುಳ್ಳಿ ಹಚ್ಚಿದರೆ ಕಣ್ಣೀರೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೪
5. ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೫
6. ಭೂಮಿಯ ದ್ರವ್ಯರಾಶಿ ಎಷ್ಟು ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೬
7. ಅಲೆಗಳೇಳುವುದೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೭
8. ನಾವು ಸೀನುವುದೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೮

Additional information

Weight 560 g
ಬರೆದವರು

ಡಾ. ಎ.ಓ.ಅವಲಮೂರ್ತಿ

ಪ್ರಕಾಶಕರು

ನವ ಕರ್ನಾಟಕ ಪಬ್ಲಿಕೇಶನ್

You may also like…