ಪ್ರವಾಸಿ ಕಂಡ ವಿಜಯನಗರ
₹ 200.00
ಸುಪ್ರಸಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ಕೊಟ್ಟ ಹಲವಾರು ವಿದೇಶಿಗರು ದಾಖಲಿಸಿದ ಹಲವು ಮಹತ್ವದ ಮಾಹಿತಿಗಳನ್ನು ಒಂದೆಡೆ ಕಲೆಹಾಕಿ ಬರೆಯಲಾದ ಪುಸ್ತಕವೇ “ಪ್ರವಾಸಿ ಕಂಡ ವಿಜಯನಗರ”. ಅಬ್ದುಲ್ ರಜಾಕ್, ಡೊಮಿಂಗೊ ಪ್ಯಾಸ್, ಸೀಜರ್ ಫ್ರೆಡರಿಕ್ ಸೇರಿದಂತೆ ಹನ್ನೆರಡು ಜನ ವಿದೇಶಿಯರ ವಿಜಯನಗರದ ಕುರಿತ ಬಣ್ಣನೆ ಈ ಕೃತಿಯಲ್ಲಿದೆ.
- Additional information
Additional information
Weight | 370 g |
---|---|
ಬರಹಗಾರರು | ಡಾ. ವಿವೇಕ್ ರೈ |
ಪ್ರಕಾಶಕರು | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ |