ಪ್ರಾಕೃತ ಜಗದ್ವಲಯ : ಪ್ರಾಕೃತ – ಕನ್ನಡ – ಸಂಸ್ಕೃತ ಅನುಸಂಧಾನ

ಪ್ರಾಕೃತ ಜಗದ್ವಲಯ : ಪ್ರಾಕೃತ – ಕನ್ನಡ – ಸಂಸ್ಕೃತ ಅನುಸಂಧಾನ

 250.00

ದಾಖಲೆ ಮಾತ್ರ ಇತಿಹಾಸವಾಗುವುದಿಲ್ಲವೆನ್ನುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶೆಟ್ಟರ್ ತಮ್ಮ ಸಂಶೋಧನೆಯ ವಿನ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಗೆ ಇತಿಹಾಸವೆಂದರೆ ರಾಜರ ಕತೆಯಲ್ಲ, ಒಂದು ಸಂಸ್ಕೃತಿಯ ಚರಿತ್ರೆ. ಇತ್ತೀಚೆಗೆ ಪ್ರಕಟವಾದ ಶೆಟ್ಟರ್ ಅವರ ‘ಪ್ರಾಕೃತ ಜಗದ್ವಲಯ’ ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಆ ಮೂಲಕ ಸಮಾಜ, ಧರ್ಮ, ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.

SKU: MK0193 Categories: , Tag:

Additional information

Weight 300 g
ಪ್ರಕಾಶಕರು

ಅಭಿನವ

ಬರೆದವರು

ಪ್ರೊ ಷ. ಶೆಟ್ಟರ್

You may also like…