ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು

ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು

 280.00

ಪ್ರಾಚೀನ ಕರ್ನಾಟಕದ ಚರಿತ್ರೆಯೆಂದರೆ ದಕ್ಷಿಣ ಭಾರತದ ಇತಿಹಾಸವೇ ಆಗಿದೆ. ಶಾಸನಗಳು ಕರ್ನಾಟಕವನ್ನು “ಕುಂತಳನಾಡು” ಎಂದು ಕರೆದಿವೆ. ಈ ನಾಡಿನ ವ್ಯಾಪ್ತಿಯು ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿಯವರೆಗೆ ವಿಸ್ತರಿಸಿತ್ತು. ಇದರಲ್ಲಿ ಏಳುವರೆ ಲಕ್ಷ ಹಳ್ಳಿಗಳಿದ್ದವೆಂದು ಶಾಸನಗಳು ಒಕ್ಕೊರಲಿನಿಂದ ಸಾರಿವೆ. ಈ ಹಳ್ಳಿಗಳ ವಿವರ ಮತ್ತು ಅವು ಸಮಾವೇಶಗೊಂಡಿದ್ದ ಪ್ರಧಾನ ಭಾಗಗಳನ್ನು ಆಧಾರಸಹಿತವಾಗಿ ಇಲ್ಲಿ ದಾಖಲಿಸಲಾಗಿದೆ.

Additional information

Weight 400 g
ಬರಹಗಾರರು

ಡಾ.ಚನ್ನಬಸವಯ್ಯ ಹಿರೇಮಠ

ಪ್ರಕಾಶಕರು

ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪ್ರಕಟಣೆಯ ವರ್ಷ

2014

You've just added this product to the cart: