ಪಶ್ಚಿಮಘಟ್ಟದ ತಪ್ಪಲಿನಲ್ಲಿ

ಪಶ್ಚಿಮಘಟ್ಟದ ತಪ್ಪಲಿನಲ್ಲಿ

 130.00

ಪಶ್ಚಿಮಘಟ್ಟದ ತಪ್ಪಲಿನಲ್ಲಿ – (ಮಲೆನಾಡಿನ ರೋಚಕ ಕತೆಗಳು ಭಾಗ– 3)

“ಅದೇಕೆ ಹಳ್ಳಿ ಬಿಟ್ಟು ನಗರಕ್ಕೆ ವಲಸೆ ಹೋಗುತ್ತಾರೆ ಜನ? ಅದೇಕೆ ರೈತ ಅತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಕೆಟ್ಟ ವ್ಯವಸ್ಥೆಯೊಳಗೆ ಸಿಲುಕಿದ ಮಕ್ಕಳ ಬದುಕು ಹೇಗಾಗುತ್ತದೆ? ಎಲ್ಲದರ ಒಂದು ಚಿತ್ರಣ ನಿಮಗೂ ಸಿಗಬಹುದು

– ಗಿರಿಮನೆ ಶ್ಯಾಮರಾವ್

ಅಪರೂಪದ ವನಸಿರಿ, ಗಿಡಮರಗಳು, ಔಷಧೀಯ ಸಸ್ಯಗಳು, ಕಾಡುಪ್ರಾಣಿಗಳ ಆಶ್ರಯವಾಗಿರುವ ಪಶ್ಚಿಮಘಟ್ಟದ ಕಾಡಿನ ಮಧ್ಯೆ ಅಣೆಕಟ್ಟು ಕಟ್ಟಲು ಹೋದಾಗ ಆಗುವ ಅಪಸವ್ಯಗಳ ಅದ್ಭುತ ಚಿತ್ರಣ ಈ ಕಾದಂಬರಿಯಲ್ಲಿ ನೋಡಬಹುದು. ಪ್ರಾಣಿಗಳ ಆವಾಸಸ್ಥಾನದಲ್ಲಿ ಮನುಷ್ಯ ತನ್ನ ಛಾಪನ್ನು ಮೂಡಿಸಲು ಪ್ರಯತ್ನಿಸಿದಾಗ ಅದರಿಂದ ಪ್ರಾಣಿಗಳು ತಮ್ಮ ಮೂಲನೆಲೆ ಕಳೆದುಕೊಂಡು ದಾರಿಕಾಣದೆ ಊರಿಗೆ ನುಗ್ಗಿ, ಬೆಳೆನಾಶ ಮಾಡಿ, ಕೊನೆಗೆ ಮನುಷ್ಯರ ಕೋಪಕ್ಕೆ ತುತ್ತಾಗಿ ಅವನ ಅಡುಗೆಮನೆ ಸೇರುವ ಪರಿಯನ್ನು ಮನೋಜ್ಞವಾಗಿ ವಿವರಿಸಿದ್ದಾರೆ ಲೇಖಕರು.

( ವಿಮರ್ಶೆ ಸೆಲೆ : https://pustakapremi.wordpress.com/ )

Additional information

Weight 200 g
ಬರೆದವರು

ಗಿರಿಮನೆ ಶ್ಯಾಮರಾವ್

ಪ್ರಕಾಶಕರು

ಗಿರಿಮನೆ ಪ್ರಕಾಶನ

Reviews

There are no reviews yet.


Be the first to review “ಪಶ್ಚಿಮಘಟ್ಟದ ತಪ್ಪಲಿನಲ್ಲಿ”

You've just added this product to the cart: