ಪರ್ವ
₹ 700.00
ಪರ್ವ ನಾವು ಇದುವರೆವಿಗೂ ಕಂಡು ಕೇಳಿದ್ದ, ಅರಿತಿದ್ದ ಮಹಾಭಾರತದ ಕಥೆಯನ್ನು ವಾಸ್ತವಿಕ ಹಿನ್ನೆಲೆಯಲ್ಲಿ, ಯಾವುದೇ ಪವಾಡಗಳ ಹಿನ್ನೆಲೆಯಿಲ್ಲದೆ, ಧುತ್ತೆಂದು ಸೃಷ್ಟಿಯಾಗುವ ಅಲ್ಲಾವುದ್ದೀನನ ಮಾಯಾಶಕ್ತಿಯ ಅದ್ಭುತಗಳಿಲ್ಲದೆ, ಕೋಪಗೊಂಡ ಮುನಿ ನೀಡುವ ಶಾಪದಲ್ಲಿನ ಕಠೋರತೆ ಇರದೆ, ತಪಸ್ಸು ಮಾಡಿ ವರ ಪಡೆದು ಬೇಕಾದ್ದನ್ನು ಸಾಧಿಸಿಕೊಳ್ಳಬಹುದಾದ ಫ್ಯಾಂಟಸಿಯಿಲ್ಲದೆ, ವ್ಯಕ್ತಿಯನ್ನೋ ಘಟನೆಯನ್ನೋ ಅತಿರಂಜಕವಾಗಿಸದೆ, ಸಂಗತಿಗಳನ್ನು ಅತಿಯಾಗಿ ವಿಜೃಂಭಿಸದೆ ಇದ್ದದ್ದನ್ನು ಇದ್ದ ಹಾಗೆ ನೋಡುವ ವಿಭಿನ್ನ ಕಥಾನಕ.
( ಸೆಲೆ : https://pustakapremi.wordpress.com/ )
- Additional information
- Reviews (0)
Additional information
Weight | 820 g |
---|---|
ಬರೆದವರು | ಎಸ್. ಎಲ್. ಭೈರಪ್ಪ |
ಪ್ರಕಾಶಕರು | ಸಾಹಿತ್ಯ ಭಂಡಾರ |
Be the first to review “ಪರ್ವ”
You must be logged in to post a review.
Reviews
There are no reviews yet.