ನವ ಕರ್ನಾಟಕ ಆಡಳಿತ ಪದಕೋಶ : ಕನ್ನಡ – ಇಂಗ್ಲಿಷ್ – ಕನ್ನಡ

ನವ ಕರ್ನಾಟಕ ಆಡಳಿತ ಪದಕೋಶ : ಕನ್ನಡ – ಇಂಗ್ಲಿಷ್ – ಕನ್ನಡ

 200.00

ಆಡಳಿತವೆಲ್ಲ ಕನ್ನಡದಲ್ಲೇ ಅನ್ನುತ್ತದೆ ಸರ್ಕಾರ. ಅದು ಕನ್ನಡಿಗರ ಆಶಯವೂ ಹೌದು. ಆದರೆ ಅದಕ್ಕೆ ಬೇಕಾದ ಪದಸಂಪತ್ತು ನಮ್ಮಲ್ಲಿದೆಯೇ? ಸರ್ಕಾರ ಬಳಸುವ ಅನೇಕ ಇಂಗ್ಲಿಷ್ ಮತ್ತು ಕನ್ನಡದ ಆಡಳಿತ ಪದಗಳು ಇಂದಿಗೂ ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಅದನ್ನು ಪರಿಹರಿಸುವ ಪ್ರಯತ್ನವೇ ಈ ಪುಸ್ತಕ. 370 ಇಲಾಖೆಗಳು ಹಾಗೂ 644ಕ್ಕೂ ಹೆಚ್ಚಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿನಿಯಮಗಳ ಅಧ್ಯಯನವನ್ನು ಬಳಸಿ ಈ ಪುಸ್ತಕ ಬರೆಯಲಾಗಿದೆ. ಅನುವಾದಕರಿಗೆ, ವಿದ್ಯಾರ್ಥಿಗಳಿಗೆ, ಕನ್ನಡ ಕಲಿಯುವವರಿಗೆ, ಸರ್ಕಾರದ ಜೊತೆ ಒಡನಾಡುವ ಉದ್ದಿಮೆದಾರರಿಗೆ, ಆಡಳಿತಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರಿಗೆ ಹೀಗೆ ಹಲವರಿಗೆ ಈ ಪುಸ್ತಕ ಉಪಯೋಗಕ್ಕೆ ಬರಲಿದೆ.

Additional information

Weight 370 g
ಬರೆದವರು

ಎಂ.ಅಬ್ದುಲ್ ರಹಮಾನ್ ಪಾಷ, ಎಸ್.ನಾಗವೇಣಿ

ಪ್ರಕಾಶಕರು

ನವ ಕರ್ನಾಟಕ ಪ್ರಕಾಶನ

You've just added this product to the cart: