ನರ್ತಿಸಲೊಲ್ಲದ ನವಿಲು
₹ 40.00
ಮಯೂರ, ಮಕ್ಕಳ ಅತಿ ಮುದ್ದಿನಿಂದಾಗಿ ಹಾಳಾಗಿತ್ತು. ಜೊತೆಗೆ ಜಂಭ ಬೇರೆ. ಆದರೂ ಮಕ್ಕಳಿಗೆ ಅದನ್ನು ಕಂಡರೆ ತುಂಬ ಇಷ್ಟ. ಒಂದು ಬೇಸಗೆಯ ದಿನ ಏನಾಯಿತು ಅಂದರೆ – ದೇವರು ತನ್ನನ್ನು ಈ ನಾಡಿಗೆ ಕಳುಹಿಸಲು ಕಾರಣವೇನು ಎಂದು ನವಿಲು ಅರಿತುಕೊಂಡಿತು.
ಅದು ಹೇಗೆ ತಿಳಿಯಬೇಕೆ? ಹಾಗಾದರೆ ಓದಿರಲ್ಲ.
- Additional information
- Reviews (0)
Additional information
Weight | 85 g |
---|---|
ಬರೆದವರು | ಅಂಬಿಕಾ ಬೆಹೆಲ್ |
ಚಿತ್ರಗಳು | ಮಯೂರ್ ಮಿಸ್ತ್ರಿ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Be the first to review “ನರ್ತಿಸಲೊಲ್ಲದ ನವಿಲು”
You must be logged in to post a review.
Reviews
There are no reviews yet.