ನಾನು.. ಕನ್ನಂಬಾಡಿ ಕಟ್ಟೆ.. (ಹೀಗೊಂದು ಆತ್ಮಕಥೆ)
₹ 400.00
ಕನ್ನಂಬಾಡಿ ಕಟ್ಟೆ ಕಾವೇರಿ ನದಿಗೆ ಕರ್ನಾಟಕದಲ್ಲಿ ಕಟ್ಟಲಾದ ಒಂದು ಆಣೆಕಟ್ಟೆ. ಬ್ರಿಟಿಷರ ಅಡಿಯಾಳಾಗಿದ್ದುಕೊಂಡು, ಮದ್ರಾಸ್ ಪ್ರಾಂತ್ಯದ ತಮಿಳರ ತಕರಾರುಗಳ ಮಧ್ಯೆ ಕಟ್ಟಲಾದ ಈ ಆಣೆಕಟ್ಟೆ ಕರ್ನಾಟಕದ ದಕ್ಷಿಣ ಭಾಗದ ಪ್ರಗತಿಯಲ್ಲಿ ಬಹಳ ದೊಡ್ಡ ಕೊಡುಗೆ ನೀಡಿದೆ. ಈ ಆಣೆಕಟ್ಟು ಕಟ್ಟಿದ ಕೀರ್ತಿ ಹೆಚ್ಚಾಗಿ ಸರ್. ಎಂ.ವಿಶ್ವೇಶ್ವರಯ್ಯನವರಿಗೆ ಸಲ್ಲುವುದನ್ನು ನಾವು ಎಲ್ಲೆಡೆ ನೋಡುತ್ತೇವೆ. ಆದರೆ ಈ ಆಣೆಕಟ್ಟಿನ ಆತ್ಮಕಥೆಯಲ್ಲಿ ನಂಜರಾಜ್ ಅರಸ್ ಅವರು ಆ ಆಣೆಕಟ್ಟು ಕಟ್ಟುವಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಲ್ವಡಿ ಕೃಷ್ಣರಾಜ್ ಅರಸ್ ಅವರು ವಹಿಸಿದ್ದ ಪಾತ್ರವನ್ನು ಅದ್ಭುತವಾಗಿ ಜನರ ಮುಂದಿರಿಸುವುದರ ಮೂಲಕ ಈ ಆಣೆಕಟ್ಟಿನ ತಿಳಿಯದ ಹಲವು ವಿವರಗಳನ್ನು ಕನ್ನಡಿಗರ ಮುಂದಿರಿಸಿದ್ದಾರೆ.
- Additional information
Additional information
Weight | 770 g |
---|---|
ಬರಹಗಾರರು | ಪ್ರೊ. ಪಿ.ವಿ.ನಂಜರಾಜ್ ಅರಸ್ |
ಪ್ರಕಾಶಕರು | ಅಭಿರುಚಿ ಪ್ರಕಾಶನ, ಮೈಸೂರು |