ನ್ಯಾನೋ ಪ್ರಪಂಚ
₹ 200.00
ಭಾರತ ರತ್ನ, ಕನ್ನಡಿಗ, ಕನ್ನಡ ಮಾಧ್ಯಮದಲ್ಲೇ ಮೊದಲ ಹಂತದ ಶಿಕ್ಷಣ ಪಡೆದ ಡಾ.ಸಿ.ಎನ್.ಆರ್ ರಾವ್ ಅವರು ಬರೆದಿರುವ ನ್ಯಾನೋ ಪ್ರಪಂಚ ನ್ಯಾನೋ ತಂತ್ರಜ್ಞಾನದ ಆಳ, ಅಗಲ, ಅಲ್ಲಿನ ಹೊಸ ಆವಿಷ್ಕಾರಗಳೆಲ್ಲದರ ಬಗ್ಗೆ ಹಲವು ಒಳನೋಟಗಳನ್ನು ಹೊಂದಿದೆ. ಬಣ್ಣ ಬಣ್ಣದ ಚಿತ್ರಗಳ ಮೂಲಕ ಮಕ್ಕಳಿಗೆ ನ್ಯಾನೋ ತಂತ್ರಜ್ಞಾನದ ಪರಿಚಯ ನೀಡುವ ಈ ಪುಸ್ತಕ ನಿಮ್ಮ ಮಕ್ಕಳಿಗೆ ನ್ಯಾನೋ ತಂತ್ರಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ.
- Additional information
Additional information
Weight | 250 g |
---|---|
ಬರಹಗಾರರು | ಡಾ. ಸಿ.ಎನ್.ಆರ್. ರಾವ್ |
ಪ್ರಕಾಶಕರು | ನವಕರ್ನಾಟಕ ಪ್ರಕಾಶನ |