ನನ್ನ ಸಾರ್ವಜನಿಕ ಬದುಕು – ಸರ್ ಮಿರ್ಜಾ ಇಸ್ಮಾಯಿಲ್ ಅವರ ಆತ್ಮ ಕಥೆ
₹ 250.00
ಮೈಸೂರಿನ ದಿವಾನರಾಗಿ ದೊಡ್ಡ ಪ್ರಮಾಣದಲ್ಲಿ ಜನರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಮಿರ್ಜಾ ಇಸ್ಮಾಯಿಲ್ ಅವರ ಇಂಗ್ಲಿಷಿನಲ್ಲಿ ಬರೆಯಲಾದ ಆತ್ಮಕಥೆಯ ಕನ್ನಡ ಅನುವಾದ ಈ ಕೃತಿ. ಅಂದಿನ ಮೈಸೂರು ಸಂಸ್ಥಾನದ ದಿನಗಳನ್ನು ಅರಿಯಲು ಅತ್ಯಂತ ಸಹಕಾರಿ ಈ ಕೃತಿ.
- Additional information
Additional information
Weight | 350 g |
---|---|
ಬರೆದವರು | ಗಜಾನನ ಶರ್ಮಾ (ಅನುವಾದಕರು) |
ಪ್ರಕಾಶಕರು | ಅಂಕಿತ ಪ್ರಕಾಶನ |