ನಮ್ಮ ಪುಟ್ಟ ಪ್ರಯೋಗಶಾಲೆ

ನಮ್ಮ ಪುಟ್ಟ ಪ್ರಯೋಗಶಾಲೆ

 45.00

ವಿಜ್ಞಾನ ವಿಷಯಗಳನ್ನು ಕಲಿಯುವವರಿಗೆ ಪ್ರಯೋಗ, ಚಟುವಟಿಕೆಗಳು ಅತ್ಯಗತ್ಯ. ಲಭ್ಯವಿರುವ ಅನುಕೂಲಗಳನ್ನೇ ಬಳಸಿಕೊಂಡು ಪ್ರಯೋಗ ಶಾಲೆಯನ್ನು ಹೇಗೆ ರೂಪಿಸಿಕೊಳ್ಳಬಹುದು ಎಂದು ಈ ಪುಸ್ತಕ ನಿರೂಪಿಸುತ್ತದೆ. ಜೊತೆಗೆ ಹೊರ ಸಂಚಾರ, ಮಾದರಿ ಸಂಗ್ರಹಣೆ, ಜೋಡಣೆ, ಮ್ಯೂಸಿಯಂ ನಿರ್ವಹಣೆ, ಆಕರಗಳ ಸಂಗ್ರಹ, ಬಳಕೆ ಮುಂತಾದ ಹತ್ತು ಹಲವು ವಿಚಾರಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಕ್ರೀಯಾಶೀಲರು ಹೇಗೆ ಮುಂದುವರೆಯಬಹುದು ಎಂಬ ಬಗ್ಗೆ ಈ ಪುಸ್ತಕ ಸೂಚ್ಯವಾಗಿ ನೆರವಾಗುತ್ತದೆ.

Additional information

Weight 120 g
ಬರೆದವರು

ಎಲ್. ಎಸ್. ಶ್ಯಾಮಸುಂದರ ಶರ್ಮಾ

ಪ್ರಕಾಶಕರು

ನವಕರ್ನಾಟಕ

You've just added this product to the cart: