ಮುಂಗಾರಿನ ಕರೆ

ಮುಂಗಾರಿನ ಕರೆ

 160.00

ಮುಂಗಾರಿನ ಕರೆ (ಮಲೆನಾಡಿನ ರೋಚಕ ಕತೆಗಳು ಭಾಗ– 7)

ಇಲ್ಲಿ ಮಲೆನಾಡು ಎಂದರೆ ನಾನು ಹುಟ್ಟಿ ಬೆಳೆದ ಕಾಫಿನಾಡು. ಕಾಫಿತೋಟ ಎಂದರೇನು? ಹೇಗಿರುತ್ತದೆ? ಅದರ ಏಳು-ಬೀಳುಗಳೇನು? ಇಲ್ಲಿನ ಬದುಕು, ಮಳೆಗಾಲದ ಪ್ರಕೃತಿ ಹೇಗಿರುತ್ತದೆ? ಜನ ಎಂಥವರು? ಅದೆಲ್ಲದರ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜ ಚಿತ್ರಣ ಇದರಲ್ಲಿದೆ. ಜೊತೆಗೆ ಒಬ್ಬಳು ವಿದ್ಯಾವಂತ, ವಿಚಾರವಂತ ಮಲೆನಾಡಿನ ಯುವತಿ ಕ್ಲಿಷ್ಟ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ಸರಿ ನಿರ್ಧಾರಗಳ ರೋಚಕ ಕತೆಯೂ ಇದರಲ್ಲಿದೆ.

– ಗಿರಿಮನೆ ಶ್ಯಾಮರಾವ್

Additional information

Weight 270 g
ಬರೆದವರು

ಗಿರಿಮನೆ ಶ್ಯಾಮರಾವ್

ಪ್ರಕಾಶಕರು

ಗಿರಿಮನೆ ಪ್ರಕಾಶನ

Reviews

There are no reviews yet.


Be the first to review “ಮುಂಗಾರಿನ ಕರೆ”

You've just added this product to the cart: