ಮೋಡಿ ಲಿಪಿಯ ಚಾರಿತ್ರಿಕ ಮಹತ್ವ

ಮೋಡಿ ಲಿಪಿಯ ಚಾರಿತ್ರಿಕ ಮಹತ್ವ

 40.00

ಕನ್ನಡವನ್ನು ಮೋಡಿ ಲಿಪಿಯಲ್ಲೂ ಬರೆಯಲಾಗುತ್ತಿತ್ತು. ಯಾವುದು ಈ ಲಿಪಿ? ಯಾವಾಗ ಅದರ ಬಳಕೆಯಾಗುತ್ತಿತ್ತು? ಈ ಲಿಪಿಯಲ್ಲಿರುವ ಕನ್ನಡ ನಾಡಿನ ಹಲವು ಮಹತ್ವದ ಸಾಂಸ್ಕೃತಿಕ ದಾಖಲೆಗಳು ಯಾವುವು? ತಿಳಿಯಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರ ತಂದಿರುವ ಈ ಹೊತ್ತಗೆ ನೋಡಿರಿ.

Additional information

Weight 125 g
ಬರೆದವರು

ಡಾ.ಸಂಗಮೇಶ್ ಕಲ್ಯಾಣಿ

ಪ್ರಕಾಶಕರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

Reviews

There are no reviews yet.

Be the first to review “ಮೋಡಿ ಲಿಪಿಯ ಚಾರಿತ್ರಿಕ ಮಹತ್ವ”

Your email address will not be published. Required fields are marked *

You may also like…