ಮಿಷನರಿಗಳ ಕನ್ನಡ ವೃತ್ತಾಂತವು

ಮಿಷನರಿಗಳ ಕನ್ನಡ ವೃತ್ತಾಂತವು

 360.00

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತ ಸಂಶೋಧನೆಯಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ದೊಡ್ಡದಿದೆ. ಕನ್ನಡ ನಾಡಿಗೆ ಬಂದ ಕ್ರೈಸ್ತ ಮಿಷನರಿಗಳು ಮತ್ತು ಅವುಗಳ ಪ್ರತಿನಿಧಿಗಳಾಗಿ ಬಂದ ವಿದ್ವಾಂಸರು ಕನ್ನಡದ ಸುತ್ತ ಮಾಡಿದ ಗಣನೀಯ ಕೆಲಸವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

Additional information

Weight 460 g
ಬರೆದವರು

ಪ್ರೊ. ಎ. ವಿ. ನಾವಡ

ಪ್ರಕಾಶಕರು

ಶೋಧನ ಪ್ರಕಾಶನ