ಮಿರ್ಜಾ ಇಸ್ಮಾಯಿಲ್ ಅವರ ಜೀವನ ಚರಿತ್ರೆ

ಮಿರ್ಜಾ ಇಸ್ಮಾಯಿಲ್ ಅವರ ಜೀವನ ಚರಿತ್ರೆ

 75.00

ಹದಿನೈದು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿ ಅನೇಕ ಜನಪರ ಕೆಲಸಗಳನ್ನು ಕೈಗೊಂಡು ಸರ್. ಎಂ ವಿಶ್ವೇಶ್ವರಯ್ಯನವರಂತೆಯೇ ಎಂದಿಗೂ ಮರೆಯಲಾಗದ ಹೆಸರಾಗಿ ಉಳಿದಿರುವ ವ್ಯಕ್ತಿ ಮಿರ್ಜಾ ಇಸ್ಮಾಯಿಲ್ ಅವರು. ಅವರ ಬದುಕು, ಸಾಧನೆಗಳನ್ನು ಪರಿಚಯಿಸುವ ಪುಟ್ಟ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಹೊರತಂದಿದೆ.

Availability: Out of stock SKU: M0041 Category: Tags: , , ,
  • Additional information

Additional information

Weight 145 g
ಬರಹಗಾರರು

ವಿ.ಎಸ್.ನಾರಾಯಣ ರಾವ್

ಪ್ರಕಾಶಕರು

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

You've just added this product to the cart: