ಮಯೂರ

 130.00

ಮಯೂರ

ಕದಂಬ ವಂಶದ ಮಯೂರವರ್ಮನು ಕರ್ನಾಟಕ ಸಾಮ್ರಾಜ್ಯವನ್ನು ಕಟ್ಟಿದ ಬಗೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ದೇವುಡು ಅವರ ಸರಳ ನಿರೂಪಣೆ, ಕಣ್ಣಿಗೆ ಕಟ್ಟಿದಂತೆ ಸನ್ನಿವೇಶಗಳನ್ನು ವರ್ಣಿಸುವ ಚಾತುರ್ಯ ಓದುಗರನ್ನು ಸೆರೆ ಹಿಡಿಯುತ್ತದೆ. ಸುಮಾರು ವರ್ಷಗಳ ಹಿಂದೆಯೇ ಈ ಕಾದಂಬರಿ ರಚಿತವಾಗಿದ್ದರೂ ಇಂದಿಗೂ ಹೊಚ್ಚ ಹೊಸ ಕಾದಂಬರಿಯನ್ನು ಓದಿದ ಅನುಭವ ನೀಡುತ್ತದೆ.

ಇತಿಹಾಸ ಪ್ರಸಿದ್ಧ ನಟ ಡಾ.ರಾಜಕುಮಾರ್ ಅಭಿನಯದಲ್ಲಿ ಚಲನಚಿತ್ರವಾಗಿಯೂ ‘ಮಯೂರ’ ಕನ್ನಡಿಗರ ಹೃನ್ಮನ ಗೆದ್ದಿದೆ.

Additional information

Weight 260 g
ಬರೆದವರು

ದೇವುಡು

ಪ್ರಕಾಶಕರು

ಅಂಕಿತ ಪುಸ್ತಕ

Reviews

There are no reviews yet.


Be the first to review “ಮಯೂರ”

You've just added this product to the cart: