ಮರಗಪ್ಪೆಯ ಸಾಹಸಗಳು

ಮರಗಪ್ಪೆಯ ಸಾಹಸಗಳು

 55.00

ಫಿಲೌಟಸ್ ಎಂಬ ಸಣ್ಣ ಮರಗಪ್ಪೆ, ಒಂದು ಕಾಡಿನ ಮಧ್ಯಭಾಗದಲ್ಲಿ ದೊಡ್ಡ ಮರದಲ್ಲಿರುವ ತನ್ನ ಮನೆಯಿಂದ, ಅತ್ಯಂತ ದೂರದ ವಿಶಾಲ ನೀಲಿ ಸಮುದ್ರವನ್ನು ನೋಡಲು ಬಯಸುತ್ತದೆ. ಫಿಲೌಟನ್‌ನೊಂದಿಗೆ ಮೋಜಿನ ಧಡೂತಿಯಾದ ಮತ್ತು ಆಕರ್ಷಕ ಜೀವಿಗಳಿಂದ ತುಂಬಿರುವ ಪಶ್ಚಿಮ ಘಟ್ಟಗಳ ಅದ್ಭುತ ಯಾತ್ರೆ ಹಾಸ್ಯ ಮಿಶ್ರಿತ, ಮಾಹಿತಿಗಳಿಂದ ಸಮೃದ್ಧವಾದ ಈ ಪುಸ್ತಕದಲ್ಲಿ ಅರಣ್ಯದ ಭವ್ಯತೆಯು ಆಕರ್ಷಕ ಕಥೆಯ ರೂಪದಲ್ಲಿ ಅನಾವರಣಗೊಳ್ಳುತ್ತದೆ.

  • Additional information
  • Reviews (0)

Additional information

Weight 135 g
ಬರೆದವರು

ಕಾರ್ತಿಕ್ ಶಂಕರ್

ಚಿತ್ರಗಳು

ಮಾಯ ರಾಮಸ್ವಾಮಿ

ಪ್ರಕಾಶಕರು

ಪ್ರಥಮ್ ಬುಕ್ಸ್

Reviews

There are no reviews yet.


Be the first to review “ಮರಗಪ್ಪೆಯ ಸಾಹಸಗಳು”

You've just added this product to the cart: