ಮರಗಳಿಗಾಗಿ ಅಪ್ಪಿಕೋ
₹ 55.00
ಡಿಚಿ ಎಂಬ ಬೋಟಿಯಾ ಜನಾಂಗದ ಆದಿವಾಸಿ ಸಾಹಸಿ ಹುಡುಗಿ ತನ್ನ ಪ್ರೀತಿಯ ಮರಗಳನ್ನು ಕಾಪಾಡಲು ‘ಅಪ್ಪಿಕೋ’ ಚಳುವಳಿಯನ್ನು ಸೇರುತ್ತಾಳೆ. ಅತಿಯಾದ ಅರಣ್ಯ ನಾಶದಿಂದಾಗಿ ಹಿಮಾಲಯದ ತೀರದ ಅಲಕನಂದಾ ನದಿಯಲ್ಲಿ 1970ರಲ್ಲಿ ಪ್ರವಾಹ ಬರುತ್ತದೆ. ಇದು ಮರಗಳನ್ನು ತಬ್ಬಿಕೊಳ್ಳುವ ಮೂಲಕ ಅರಿವು ಮೂಡಿಸುವ ‘ಚಿಪ್ಕೋ’ ಚಳುವಳಿಗೆ ಕಾರಣವಾಗುತ್ತದೆ. ಎಲ್ಲರೂ ಒಂದಾದರೆ ಏನೆಲ್ಲಾ ಸಾಧಿಸಬಹುದು ಅನ್ನುವ ಹೃದಯಸ್ಪರ್ಶಿ ಕಥೆಯನ್ನು ಡಿಚಿ ಎನ್ನುವ ಹುಡುಗಿಯ ದೃಷ್ಟಿಯಿಂದ ಓದಿ.
- Additional information
- Reviews (0)
Additional information
Weight | 135 g |
---|---|
ಬರೆದವರು | ಜಯಂತಿ ಮನೋಕರನ್ |
ಚಿತ್ರಗಳು | ಜಯಂತಿ ಮನೋಕರನ್ |
ಪ್ರಕಾಶಕರು | ಪ್ರಥಮ್ ಬುಕ್ಸ್ |
Be the first to review “ಮರಗಳಿಗಾಗಿ ಅಪ್ಪಿಕೋ”
You must be logged in to post a review.
Reviews
There are no reviews yet.