ಮಹಾರಾಷ್ಟ್ರದ ಕನ್ನಡ ಶಾಸನಗಳು

ಮಹಾರಾಷ್ಟ್ರದ ಕನ್ನಡ ಶಾಸನಗಳು

 30.00

ಬೆಳಗಾವಿಯ ಬಗ್ಗೆ ಸದಾ ತಗಾದೆ ತೆಗೆಯುವ ಮಹಾರಾಷ್ಟ್ರಕ್ಕೆ ಮಹಾರಾಷ್ಟ್ರದ ಕನ್ನಡದ ಇತಿಹಾಸವನ್ನು ನೆನಪಿಸಬೇಕು. ಅಲ್ಲಿನ ನೆಲದಡಿ ಹುದುಗಿರುವ ನೂರಾರು ಶಿಲಾಶಾಸನಗಳು ಕನ್ನಡದಲ್ಲಿವೆ. ಈ ಬಗ್ಗೆ ಬಂದಿರುವ ಕಿರು ಪುಸ್ತಕ  “ಮಹಾರಾಷ್ಟ್ರದ ಕನ್ನಡ ಶಾಸನಗಳು” ನಾಡಿನ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮಾಡಿದ ಉಪನ್ಯಾಸದ ಪುಸ್ತಕ ರೂಪವಾಗಿದೆ.

Availability: Out of stock SKU: M0023 Category: Tags: , , ,

Additional information

Weight 75 g
ಬರಹಗಾರರು

ಡಾ.ಎಂ.ಎಂ.ಕಲಬುರ್ಗಿ

ಪ್ರಕಾಶಕರು

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಪ್ರಕಟಣೆಯ ವರ್ಷ

2012

You've just added this product to the cart: