ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿಯವರ ನಾಡು-ನುಡಿಯ ಚಿಂತನೆ
₹ 150.00
ಕನ್ನಡಕ್ಕೆ ಹಳದಿ-ಕೆಂಪು ಬಾವುಟ ಕೊಟ್ಟ ಮ.ರಾಮಮೂರ್ತಿ ಅವರು ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವ ಎತ್ತಿ ಹಿಡಿಯಲು ತಮ್ಮ ಕೊನೆಯ ಉಸಿರುವವರೆಗೂ ದುಡಿದವರು. ಅವರ ಸಾರ್ವಜನಿಕ ಬದುಕಿನುದ್ದಕ್ಕೂ ಕಂಡ ಅನೇಕ ಕನ್ನಡ, ಕರ್ನಾಟಕಕ್ಕೆ ಸಂಬಂಧಿತ ವಿಚಾರಗಳ ಬಗ್ಗೆ ಅವರ ಅನಿಸಿಕೆಗಳು ಈ ಪುಸ್ತಕದಲ್ಲಿ ಪ್ರಕಟವಾಗಿವೆ.
- Additional information
Additional information
Weight | 250 g |
---|---|
ಬರೆದವರು | ರಾ.ನಂ.ಚಂದ್ರಶೇಖರ್ (ಸಂಪಾದಕರು) |
ಪ್ರಕಾಶಕರು | ಅಂಕಿತ ಪ್ರಕಾಶನ |