ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣದ ವರದಿ ಮತ್ತು ತೀರ್ಪು
₹ 200.00
ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣದ ವರದಿ ಮತ್ತು ತೀರ್ಪು ವಿವರವಾಗಿ ತಿಳಿಯಲು ಬಯಸುವವರಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವರದಿ ಮತ್ತು ತೀರ್ಪನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಎರಡು ಸಂಪುಟಗಳ ಈ ಹೊತ್ತಗೆ ಕೇವಲ ಇನ್ನೂರು ರೂಪಾಯಿಗೆ ಓದುಗರಿಗೆ ದೊರೆಯುತ್ತಿದೆ.
- Additional information
Additional information
Weight | 2645 g |
---|---|
ಬರಹಗಾರರು | ಸೌಭಾಗ್ಯ |
ಪ್ರಕಾಶಕರು | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು |
ಪ್ರಕಟಣೆಯ ವರ್ಷ | 2015 |