ಕೆನರಾದ ವಿಭಜನೆ: ಹತ್ತಿ ರಾಜಕೀಯದ ವಿಶ್ಲೇಷಣೆ

ಕೆನರಾದ ವಿಭಜನೆ: ಹತ್ತಿ ರಾಜಕೀಯದ ವಿಶ್ಲೇಷಣೆ

 100.00

ಬ್ರಿಟಿಶ್ ವಸಾಹತುಶಾಹಿ ಆಳ್ವಿಕೆಯ ಹೊತ್ತಿನಲ್ಲಿ ಇಂದಿನ ಕರ್ನಾಟಕ ಹಲವಾರು ಘಟಕಗಳಾಗಿ ವಿಭಜನೆಯಾಗಿತ್ತು. ಕರಾವಳಿ ಕರ್ನಾಟಕವು ಬಾಂಬೆ ಹಾಗೂ ಮದರಾಸು ಪ್ರೆಸಿಡೆನ್ಸಿಗಳಲ್ಲಿ ಹಂಚಿ ಹೋಗಿತ್ತು. 1862ರಲ್ಲಿ ನಡೆದ ಕೆನರಾದ ವಿಭಜನೆ ಬ್ರಿಟಿಶ್ ವಸಾಹತುಶಾಹಿ ಧೋರಣೆಗೆ ಒಳ್ಳೆಯ ಉದಾಹರಣೆ. ವಿಭಜನೆಗೆ ಕಾರಣವಾದ ಆಡಳಿತಾತ್ಮಕ, ವ್ಯಾಪಾರ ಹಾಗೂ ಸೈನಿಕ ಕಾರಣಗಳನ್ನು ಹಾಗೂ ವಿಭಜನೆಯಿಂದಾದ ಪರಿಣಾಮಗಳನ್ನು ಈ ಕೃತಿಯಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕೃಷಿಯ ವಾಣಿಜ್ಯೀಕರಣ, ಬ್ರಿಟನ್ನಿನ ಹತ್ತಿ ರಾಜಕೀಯ, ಬಾಂಬೆ ಮತ್ತು ಮದರಾಸು ಸರ್ಕಾರಗಳ ಧೋರಣೆಗಳು ಹೀಗೆ ಹಲವು ವಿಚಾರಗಳನ್ನು ಸಾಕಷ್ಟು ಆಕರ ಬಳಸಿಕೊಂಡು ಚರ್ಚಿಸಲಾಗಿದೆ.

Additional information

Weight 250 g
ಬರೆದವರು

ಡಾ. ಕೆ. ಮೋಹನ್‌ಕೃಷ್ಣ ರೈ

ಪ್ರಕಾಶಕರು

ಕನ್ನಡ ಹಂಪಿ ವಿವಿ ಪ್ರಸಾರಾಂಗ

You've just added this product to the cart: