ಕೆಂಪು ಬಾದಾಮಿ ಮರ

ಕೆಂಪು ಬಾದಾಮಿ ಮರ

 35.00

ತಮಗೆ ಇಷ್ಟವಾದ ಕೆಂಪು ಬಾದಾಮಿ ಹಣ್ಣುಗಳನ್ನು ತಿನ್ನಲು ಅಮ್ಮಿ ಏಕೆ ಅಡ್ಡಿ ಮಾಡುತ್ತಾಳೆ ಎನ್ನುವುದು ರಶೀದ ಮತ್ತು ಅನ್ವರ್ಗೆ ಅರ್ಥವಾಗದ ಸಂಗತಿಯಾಗಿತ್ತು. ಮರದಿಂದ ನೇರವಾಗಿ ಹಣ್ಣು ಕಿತ್ತು ತಿನ್ನುವುದರಲ್ಲಿ ಇರುವ ಖುಷಿಯನ್ನು ಅಮ್ಮಿ ಏಕೆ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ? ಪಾಕಿಸ್ತಾನದ ಬಾದಾಮಿ ಹಣ್ಣುಗಳ ಈ ಸಿಹಿಯಾದ ಉರ್ದು ಮೂಲದ ಕಥೆಯನ್ನು ಆಸ್ವಾದಿಸಿ.

Additional information

Weight 81 g
ಬರೆದವರು

ರುಮಾನ ಹುಸೇನ್

ಪ್ರಕಾಶಕರು

ಪ್ರಥಮ್ ಬುಕ್ ಹೌಸ್

You've just added this product to the cart: