ಕಾವೇರಿ – ಒಂದು ಚಿಮ್ಮು ಒಂದು ಹೊರಳು
₹ 160.00
ಪೌರಾಣಿಕ, ಚಾರಿತ್ರಿಕ ವಿಷಯಗಳಷ್ಟೇ ಅಲ್ಲದೆ ಇತ್ತೀಚೆಗೆ ಸುಪ್ರೀಂ ಕೋರ್ಟಿನ ತೀರ್ಪಿನವರೆಗೂ ಕಾವೇರಿಯ ಬಿಕ್ಕಟಿನ ಬಗ್ಗೆ ಪೂರ್ಣ ಚಿತ್ರಣವನ್ನು ಎಳೆ ಎಳೆಯಾಗಿ ಬಿಡಿಸುವ ಕೃತಿ ಇದಾಗಿದೆ. ಕಾವೇರಿಯ ಪ್ರಶ್ನೆ ಶತಮಾನಗಳ ಪ್ರಶ್ನೆ. ಎರಡು ರಾಜ್ಯಗಳ ನೀರಿನ, ನೀರಾವರಿಯ ಪ್ರಶ್ನೆ. ನಮ್ಮ ರೈತಮಕ್ಕಳ ಬದುಕಿನ ಬವಣೆಯ ಪ್ರಶ್ನೆಯೂ ಹೌದು. ಲೇಖಕರು ತಮಿಳು ಸಾಹಿತ್ಯವನ್ನೂ ಸಹ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಹಾಗಾಗಿ ಕರ್ನಾಟಕ ತಮಿಳುನಾಡು ಎರಡೂ ರಾಜ್ಯಗಳ ವಾಸ್ತವ ಚಿತ್ರಣ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ.
- Additional information
Additional information
Weight | 370 g |
---|---|
ಬರಹಗಾರರು | ಶೇಷನಾರಾಯಣ |
ಪ್ರಕಾಶಕರು | ಭಾಗ್ಯಲಕ್ಷ್ಮಿ ಪ್ರಕಾಶನ |
ಪ್ರಕಟಣೆಯ ವರ್ಷ | 2007 |