ಕಾವೇರಿ ಜಲವಿವಾದಗಳ ನ್ಯಾಯಾಧಿಕರಣದ ವರದಿ ಮತ್ತು ತೀರ್ಪು
₹ 150.00
ಕಾವೇರಿ ಜಲವಿವಾದದ ಕುರಿತಂತೆ ರಚಿಸಲಾದ ನ್ಯಾಯಾಧಿಕರಣ ಮಂಡಳಿಯ ವರದಿಯಲ್ಲೇನಿದೆ? ಅದರ ಮಧ್ಯಂತರ ಮತ್ತು ಅಂತಿಮ ತೀರ್ಪಿನಲ್ಲೇನಿದೆ? ಕಾವೇರಿ ವಿವಾದದ ಕುರಿತಂತೆ ಸವಿವರವಾದ ಮಾಹಿತಿ ಪಡೆಯಲು ಬಯಸುವವರಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವರದಿ ಮತ್ತು ತೀರ್ಪನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಜನ ಸಾಮಾನ್ಯರಿಗೆ ಸುಲಭವಾಗಿ ದೊರೆಯಲಿ ಅನ್ನುವ ಕಾರಣಕ್ಕೆ ಈ ಹೊತ್ತಗೆಯನ್ನು ಕೇವಲ ನೂರೈವತ್ತು ರೂಪಾಯಿಗೆ ಓದುಗರಿಗೆ ದೊರಕಿಸಲಾಗಿದೆ.
- Additional information
Additional information
Weight | 1340 g |
---|---|
ಬರಹಗಾರರು | ಡಾ. ಪ್ರಧಾನ್ ಗುರುದತ್ತ್ |
ಪ್ರಕಾಶಕರು | ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು |
ಪ್ರಕಟಣೆಯ ವರ್ಷ | 2010 |