ಕರ್ನಾಟಕದ ವೀರಗಲ್ಲುಗಳು
₹ 800.00
ಕರ್ನಾಟಕದ ಮೂಲೆ ಮೂಲೆಗಳಿಗೆ ಹೋಗಿ ಶಾಸನವಿಲ್ಲದ, ಕೇವಲ ಶಿಲ್ಪವಿರುವ ವೀರಗಲ್ಲುಗಳೂ ಸೇರಿದಂತೆ ಸಾವಿರಾರು ವೀರಗಲ್ಲುಗಳನ್ನು ಪರಾಮರ್ಶಿಸಿ, ಪ್ರಕಟವಾಗಿರುವ ಸಾವಿರಾರು ಶಾಸನಗಳ ಪಾಠಗಳನ್ನು ಓದಿ ಕರ್ನಾಟಕ ಸಂಸ್ಕೃತಿಯ ಮುಖ್ಯ ಭಾಗವಾದ ವೀರಜೀವನದ ಅಧ್ಯಾಯ ಒಂದು ಶ್ರೇಷ್ಠ ಕೊಡುಗೆ. ಬೇರೆ ಬೇರೆ ಕಾಲದ ವೀರಗಲ್ಲುಗಳನ್ನು ಮತ್ತು ಅವುಗಳ ವೈಶಿಷ್ಟ್ಯತೆಗಳನ್ನು ಗುರುತಿಸಿ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
- Additional information
Additional information
Weight | 1370 g |
---|---|
ಬರೆದವರು | ಡಾ. ಆರ್. ಶೇಷಶಾಸ್ತ್ರಿ |
ಪ್ರಕಾಶಕರು | ಕಾಮಧೇನು ಪುಸ್ತಕ ಭವನ |