ಕರ್ನಾಟಕದ ಉರುಸುಗಳು
₹ 200.00
ಹಬ್ಬ-ಉತ್ಸವ-ಉರುಸುಗಳು ಜನಪದರಲ್ಲಿ ಹುಮ್ಮಸ್ಸು ತುಂಬಿಸಿ ಹಿಂದೂ-ಮುಸ್ಲಿಮರನ್ನು ಒಂದುಗೂಡಿಸುತ್ತವೆ. ಅಂತೆಯೇ ಮೊಹರಂ ಹಬ್ಬ, ಜಾತ್ರೆ, ಉರುಸುಗಳ ಆಧ್ಯಯನ ಜರೂರು ಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನ ಹಲವು ಉರುಸುಗಳ ಕುರಿತು ಬೆಳಕು ಚೆಲ್ಲುವ ಮಹಾಪ್ರಬಂಧ ಈ ಪುಸ್ತಕ.
- Additional information
- Reviews (0)
Additional information
Weight | 320 g |
---|---|
ಬರೆದವರು | ಡಾ. ಇಬ್ರಾಹಿಂ. ಎಂ. ಮುಲ್ಲಾ |
ಪ್ರಕಾಶಕರು | ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ |
Be the first to review “ಕರ್ನಾಟಕದ ಉರುಸುಗಳು”
You must be logged in to post a review.
Reviews
There are no reviews yet.