ಕರ್ನಾಟಕದ ಸೂಫಿಗಳು
₹ 150.00
ಕರ್ನಾಟಕದ ಸಂಸ್ಕೃತಿಗೆ ಸೂಫಿ ಪರಂಪರೆ ನೀಡಿರುವ ಕೊಡುಗೆಯ ಪರಿಚಯ ಇಲ್ಲಿದೆ. ಕರ್ನಾಟಕದ ವಚನಕಾರರು, ಭಕ್ತಿಪಂಥದ ಬಗ್ಗೆ ತಿಳಿದವರು ತಿಳಿಯಬೇಕಾದ ಇನ್ನೊಂದು ಪರಂಪರೆಯೇ ಸೂಫಿ ಪರಂಪರೆ. ರಹಮತ್ ತರೀಕೆರೆ ಅವರು ಇದರ ಲೇಖಕರು.
- Additional information
Additional information
Weight | 350 g |
---|---|
ಬರೆದವರು | ರಹಮತ್ ತರೀಕೆರೆ |
ಪ್ರಕಾಶಕರು | ಅಭಿನವ ಪ್ರಕಾಶನ |