ಕರ್ನಾಟಕದ ನಾಥಪಂಥ

ಕರ್ನಾಟಕದ ನಾಥಪಂಥ

 250.00

ಕರ್ನಾಟಕದ ಶರಣ ಪಂಥಗಳ ಮೇಲೆ ವ್ಯಾಪಕವಾದ ಅಧ್ಯಯನ ನಡೆದಿದೆ. ಆದರೆ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಣುವ ನಾಥಪಂಥದ ಕುರುಹುಗಳನ್ನು ಅರಸುತ್ತ ಊರು, ಗವಿ, ಬೆಟ್ಟ, ಕೊಳ್ಳ, ಗುಡಿ, ಸಮಾಧಿ, ಶಿಲಾ ಶಾಸನಗಳ ಅಧ್ಯಯನ ಮಾಡಿ ರಹಮತ್ ತರೀಕೆರೆ ಅವರು ಬರೆದಿರುವ ಈ ಪುಸ್ತಕ ಕರ್ನಾಟಕದ ನಾಥಪಂಥದ ಇತಿಹಾಸವನ್ನು ಅರಿಯಲು ಸಹಾಯಕ.

SKU: M0145 Categories: , Tag:

Additional information

Weight 450 g
ಬರೆದವರು

ರಹಮತ್ ತರೀಕೆರೆ

ಪ್ರಕಾಶಕರು

ಅಭಿನವ ಪ್ರಕಾಶನ

You've just added this product to the cart: