ಕರ್ನಾಟಕದ ಗ್ರಾಮೀಣ ಕ್ರೀಡೆಗಳು – CIIL ಸಾಕ್ಷ್ಯಚಿತ್ರ ಡಿವಿಡಿ
₹ 125.00
ಇಂದಿನ ತಲೆಮಾರಿಗೆ ಆಟವೆಂದರೆ ಕ್ರಿಕೆಟ್, ಫುಟ್ ಬಾಲ್ ಅನ್ನುವ ಹಾಗಿರುವಾಗ ಕರ್ನಾಟಕದ ಮೂಲೆ ಮೂಲೆಯ ಆಟಗಳನ್ನು, ಅವುಗಳ ಇತಿಹಾಸವನ್ನು ಕನ್ನಡಿಗರಿಗೆ ಪರಿಚಯಿಸುವ ಮಾಹಿತಿಪೂರ್ಣ ಸಾಕ್ಷ್ಯಚಿತ್ರವನ್ನು ಮೈಸೂರಿನ ಸಿ.ಐ.ಐ.ಎಲ್ ಸಂಸ್ಥೆ ಟೋಟಲ್ ಕನ್ನಡದ ಸಹಯೋಗದಲ್ಲಿ ಹೊರತಂದಿದೆ.
- Additional information
Additional information
Weight | 100 g |
---|