ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು

ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು

 60.00

“ಕನ್ನಡದ ನೆಲವನ್ನು ಆಳಿದ ಹಲವು ರಾಜಮನೆತನಗಳು ಮತ್ತು ಅವರ ಕಾಲದಲ್ಲಿ ಕನ್ನಡದಲ್ಲಿ ಬರೆಯುವ ಮೂಲಕ ಕನ್ನಡಕ್ಕೊಂದು ದಿವ್ಯ ಇತಿಹಾಸವನ್ನು ಕೊಟ್ಟು ಹೋದ ಕವಿಗಳ ಹೆಸರುಗಳನ್ನು ನಾವು ಬಲ್ಲೇವು, ಆದರೆ ಅವರ ಈಗಿನ ವಂಶಸ್ಥರು ಯಾರು ಅನ್ನುವುದನ್ನು ಬಲ್ಲೆವೇ? ಈ ಪುಸ್ತಕ ಅಂತಹದೊಂದು ಪ್ರಯತ್ನವನ್ನು ಮಾಡಿದೆ. ರಾಜವಂಶಸ್ಥರ, ಕವಿಗಳ ಈಗಿನ ವಂಶಸ್ಥರನ್ನು ಪತ್ತೆ ಮಾಡಿ, ಭೇಟಿ ಆಗಿ, ಅವರ ಬಳಿಯಿರುವ ಆಧಾರಗಳನ್ನು ಕಂಡು, ತಿಳಿದು ಅದನ್ನು ಕನ್ನಡಿಗರಿಗೆ ಪರಿಚಯಿಸಿ ಕೊಡುವ ಈ ಕಿರು ಹೊತ್ತಗೆ ಒಂದು ಅಪರೂಪದ ಹೊತ್ತಗೆಯಾಗಿದೆ.

Additional information

Weight 125 g
ಬರಹಗಾರರು

ಡಾ. ಎಂ ಚಿದಾನಂದ ಮೂರ್ತಿ

ಪ್ರಕಾಶಕರು

ಸಪ್ನ ಬುಕ್ ಹೌಸ್

ಪ್ರಕಟಣೆಯ ವರ್ಷ

2013

Reviews

There are no reviews yet.

Be the first to review “ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು”

Your email address will not be published. Required fields are marked *