ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು

ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು

 175.00

ಕರ್ನಾಟಕ ಏಕೀಕರಣ ಚಳವಳಿಗೆ ಹತ್ತಿರ ಹತ್ತಿರ ನೂರು ವರ್ಷಗಳ ಇತಿಹಾಸವಿದೆ. ಈ ಚಳವಳಿಯ ಮುಂಚೂಣಿಯಲ್ಲಿ ಆಲೂರು ವೆಂಕಟರಾಯರು, ಪಾಟೀಲಪುಟ್ಟಪ್ಪನವರು, ಕುವೆಂಪು ಮುಂತಾದವರು ಹೆಸರು ಕೇಳಿರುತ್ತೇವೆ. ಆದರೆ ನಾವು ಕೇಳಿರದ ನೂರ ಐವತ್ತಕ್ಕೂ ಹೆಚ್ಚು ವ್ಯಕ್ತಿಗಳನ್ನು, ಏಕೀಕರಣಕ್ಕಾಗಿ ಅವರು ಮಾಡಿದ ಹೋರಾಟವನ್ನು ಕನ್ನಡಿಗರಿಗೆ ಪರಿಚಯಿಸುವ ಮಾಹಿತಿಪೂರ್ಣ ಹೊತ್ತಗೆ “ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು”.

Additional information

Weight 660 g
ಬರಹಗಾರರು

ಡಾ.ಎಚ್.ಎಸ್.ಗೋಪಾಲರಾಯರು

ಪ್ರಕಾಶಕರು

ಕನ್ನಡ ಅಭಿವೃದ್ಧಿ ಪ್ರಾಧಿಕಾರ

You've just added this product to the cart: