ಕರ್ನಾಟಕ ಏಕೀಕರಣ ಇತಿಹಾಸ

ಕರ್ನಾಟಕ ಏಕೀಕರಣ ಇತಿಹಾಸ

 400.00

೧೯೫೬ಕ್ಕೆ ಮೊದಲು ಭಾರತದ ಭೂಪಟದಲ್ಲಿ “ಕರ್ನಾಟಕ” ಹೆಸರಿನ ರಾಜ್ಯವೇ ಇರಲಿಲ್ಲ. ಮಾಯವಾಗಿದ್ದ ಅದು, ಮೂಡಿ ಬರಲು ನಡೆಸಿದ ಹೋರಾಟ, ಅದರ ಹಿಂದಿರುವ ಸೋಲು-ಗೆಲುವುಗಳ ಕತೆ ಈ ಪುಸ್ತಕದಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಕರ್ನಾಟಕದ ಏಕೀಕರಣಕ್ಕೆ ನೂರು ವರುಶಗಳ ಕಾಲ ನಡೆದ ಹೋರಾಟದ ಎಲ್ಲ ಹಂತಗಳನ್ನು, ಏಕೀಕರಣವಾದಾಗ ಪಡೆದುಕೊಂಡದ್ದು, ಕಳೆದುಕೊಂಡದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಹೊತ್ತಗೆ ಕನ್ನಡಿಗರ ಮನೆಮನೆಯಲ್ಲಿರಬೇಕಾದದ್ದು. ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸ ಸೃಷ್ಟಿಸಲಾರ ಅನ್ನುವ ಮಾತಿದೆ. ಸಮರ್ಥ ಕರ್ನಾಟಕ ತಲೆ ಎತ್ತಲು ನಾವು ನಮ್ಮ ಇತಿಹಾಸ ತಿಳಿಯಬೇಕಿದೆ. ಈ ಐತಿಹಾಸಿಕ ಕೃತಿ ಆ ಪ್ರಯತ್ನ ಮಾಡಿದೆ.

15 in stock

Additional information

Weight 600 g
ಬರಹಗಾರರು

ಡಾ- ಎಚ್.ಎಸ್.ಗೋಪಾಲರಾಯರು

ಪ್ರಕಾಶಕರು

ನವ ಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು

ಪ್ರಕಟಣೆಯ ವರ್ಷ

2005

Reviews

There are no reviews yet.

Be the first to review “ಕರ್ನಾಟಕ ಏಕೀಕರಣ ಇತಿಹಾಸ”

Your email address will not be published. Required fields are marked *