ಕರ್ನಾಟಕ – ಬಹುತ್ವದ ಆಯಾಮಗಳು
₹ 75.00
ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಪ್ರಾಕೃತ ಭಾಷೆ ತನ್ನೊಡನೆ ತಂದ ಅತಿ ದೊಡ್ಡ ಉಡುಗೊರೆ ಬಹುತ್ವ. ಬಹುತ್ವದ ಈ ಬುನಾದಿ ಮೇಲೆ ನಿಂತಿರುವುದೇ ಕರ್ನಾಟಕದ ಸಮಾಜ.
ಸಂಶೋಧಕ, ಇತಿಹಾಸಕಾರರಾಗಿರುವ ಷ. ಶೆಟ್ಟರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು ಮತ್ತು ಇತ್ತೀಚೆಗೆ ಮೊದಲ ಸಹಸ್ರಮಾನದ ಕನ್ನಡ ಶಾಸನಗಳ ಮೊದಲ ಸಂಪುಟಕ್ಕೆ ಬರೆದ ಮುನ್ನುಡಿ ಈ ಕೃತಿಯಲ್ಲಿವೆ.
- Additional information
Additional information
Weight | 135 g |
---|---|
ಬರೆದವರು | ಷ. ಶೆಟ್ಟರ್ |
ಪ್ರಕಾಶಕರು | ಅಭಿನವ |