ಕರ್ಮ

 150.00

“ಬೇರೆಯವರ ಮೇಲಿನ ನಿನ್ನ ಅವಲಂಬನೆ, ನಂಬಿಕೆ. ನಿನ್ನ ಮೇಲಿನ ನಿನ್ನ ಅವಲಂಬನೆ, ಶ್ರದ್ದೆ. ನಂಬಿಕೆ ಚಂಚಲ, ಶ್ರದ್ದೆ ಅಚಲ”

ನಗರದಲ್ಲಿ ನಗರ ಜೀವನದ ಅನುಕೂಲಗಳನ್ನು ಸವಿಯುತ್ತ ಬದುಕುತ್ತಿರುವ ಮಗ ತಂದೆಯ ಸಾವಿನ ನಂತರ ಹದಿನೈದು ದಿನಗಳ ಸಮಯದಲ್ಲಿ ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕಿ, ಹಲವು ಹೊಸ ಹೊಳಹುಗಳನ್ನು ಬದುಕಲ್ಲಿ ಕಂಡುಕೊಳ್ಳುವ ಹಾಗೂ ಕೊನೆಯಲ್ಲಿ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನದಲ್ಲಿ ಓದುಗನನ್ನು ಒಯ್ಯುವುದೇ “”ಕರ್ಮ””.

Additional information

Weight 210 g
ಬರೆದವರು

ಕರಣಂ ಪವನ್ ಪ್ರಸಾದ್

ಪ್ರಕಾಶಕರು

Concave Media And Publisher

Reviews

There are no reviews yet.


Be the first to review “ಕರ್ಮ”

You've just added this product to the cart: