ಕರಾವಳಿ ಕರ್ನಾಟಕದ ಆಹಾರ ಪದ್ದತಿ, ಭೂತಾರಾಧನೆ ಮತ್ತು ಪಾಡ್ದನ – CIIL ಸಾಕ್ಷ್ಯಚಿತ್ರ ಡಿವಿಡಿ

ಕರಾವಳಿ ಕರ್ನಾಟಕದ ಆಹಾರ ಪದ್ದತಿ, ಭೂತಾರಾಧನೆ ಮತ್ತು ಪಾಡ್ದನ – CIIL ಸಾಕ್ಷ್ಯಚಿತ್ರ ಡಿವಿಡಿ

 125.00

ಮೈಸೂರಿನ ಸಿ.ಐ.ಐ.ಎಲ್ ಹಾಗೂ ಟೋಟಲ್ ಕನ್ನಡ ಸಂಸ್ಥೆಯ ಸಹಯೋಗದಲ್ಲಿ ಹೊರ ತಂದಿರುವ ಸಾಕ್ಷ್ಯಚಿತ್ರಗಳ ಸರಣಿಯಲ್ಲಿ ಕರಾವಳಿ ಕರ್ನಾಟಕದ ಆಹಾರ ಪದ್ಧತಿ, ಭೂತಾರಾಧನೆ ಮತ್ತು ಪಾಡ್ದನಗಳ ಕುರಿತಂತೆ ಮೂಡಿ ಬಂದ ಮಾಹಿತಿಪೂರ್ಣ ಸಾಕ್ಷ್ಯ ಚಿತ್ರದ ಡಿವಿಡಿ. ಕರಾವಳಿ ಕರ್ನಾಟಕದ ಕುರಿತು ತಿಳಿಯುವ ಆಸಕ್ತಿಯುಳ್ಳವರು ನೀವಾಗಿದ್ದರೆ ಈ ಡಿವಿಡಿ ನಿಮ್ಮ ಬಳಿ ಇರಬೇಕು.

SKU: M0178 Categories: , Tag:

Additional information

Weight 100 g
Producer

CIIL

You've just added this product to the cart: