ಕನ್ನಡಿಗ – ಮರೆವು ಅರಿವು
₹ 125.00
ಕನ್ನಡಿಗ ಇಂದು ಕವಲುದಾರಿಯಲ್ಲಿದ್ದಾನೆ. ಹೊರಗಿನ ಅನೇಕ ಸಿದ್ಧಾಂತಗಳ ಗಾಳಿ ಗುದ್ದಾಟದಲ್ಲಿ ತನ್ನ ಇರುವನ್ನೇ ಮರೆತಿರುವ ಆತನನ್ನು ಎಚ್ಚರಿಸಲು, ಕನ್ನಡಿಗರ ಇಂದಿನ ದೊಡ್ಡ ದೊಡ್ಡ ಸವಾಲುಗಳ ಕುರಿತು ಯೋಚನೆಗೆ ಹಚ್ಚುವ ಹೊಸ ಪುಸ್ತಕ ಕನ್ನಡ ಪರ ಚಿಂತಕ, ಬರಹಗಾರ ಆನಂದ ಬರೆದಿದ್ದಾರೆ. ಕನ್ನಡಿಗರ ಇಂದಿನ ತಲ್ಲಣಗಳ ಕುರಿತು ಕಾಳಜಿಯುಳ್ಳ ಪ್ರತಿಯೊಬ್ಬರು ಓದಬೇಕಾದ ಹೊತ್ತಗೆ ಇಲ್ಲಿದೆ.
- Additional information
Additional information
Weight | 120 g |
---|---|
ಬರಹಗಾರರು | ಆನಂದ ಜಿ |
ಪ್ರಕಾಶನ | ಬನವಾಸಿ ಬಳಗ ಪ್ರಕಾಶನ |