ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ
₹ 50.00
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪಡೆಯಲು ದೊಡ್ಡ ಹೋರಾಟಗಳೇ ನಡೆದವು. ಹೋರಾಟಗಳ ಫಲವಾಗಿ ಶಾಸ್ತ್ರೀಯ ಸ್ಥಾನಮಾನವೂ ದೊರಕಿತು. ಹಾಗಿದ್ದರೆ ಈ ಸ್ಥಾನಮಾನ ಎಂದರೇನು? ಇದರಿಂದ ಆಗುವ ಲಾಭವೇನು? ಇದರ ಕುರಿತಾಗಿ ನಡೆದ ಹೋರಾಟಗಳೇನು? ಇತ್ಯಾದಿ ಹಲವು ಪ್ರಶ್ನೆಗಳಿಗೆ ಅನೇಕ ತಜ್ಞರು ಬರೆದಿರುವ ಅಭಿಪ್ರಾಯದ ಸಂಗ್ರಹ “ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ” ಪುಸ್ತಕದಲ್ಲಿದೆ.
- Additional information
Additional information
Weight | 160 g |
---|---|
ಬರಹಗಾರರು | ಡಾ. ಜಯಶ್ರೀ ದಂಡೆ |
ಪ್ರಕಾಶಕರು | ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು |